Manasare Vishwajeet Deshpande Lyrics MP3 Download

Manasare – Lyrics

Manasare · 2023 · Kannada
Download this song
ಪ್ರೀತಿ ಪ್ರೇಮದ ಆಲಿಂಗನ ಮನಸಿನ ಮಾತಿನ ಈ ಪಯಣ ಅನುರಾಗದ ಅಲಾಪವ ಅನುಸಾರಿಗೂ ಮನಸಾರೆ ಮನಸಾರೆ ಮನಸಾರೆ ಮನಸಾರೆ.... ಹೃದಯದಾ ಚಾಕಾರಿ ಈ ಪ್ರೀತಿಯ ಒಯ್ಕರಿ ನಿನ್ನ ಸೇರುವ ತವಕ.... ನೆನೆದು ಮನಸು ರೋಚಕ ರಾರಾಜಿಸೋ ರಮಣೀಯ ಕ್ಷಣವೆಲ್ಲ ನಿನ್ನ ಜೊತೆಯೇ ಇರುವಂತೆ ಸೆಳೆದಿದೆ.. ನನ್ನೆದೆಯಾ ಗುಡಿಗೆ ನಿನ್ನುಸಿರು ತಾಕಲು ಪ್ರತಿಕ್ಷಣವೂ ರೋಮಾಂಚನ ಆ ದಿನದಾ ಆಕರ್ಷಣೆ ಮರೆಯಗಲು ಪ್ರಣಯದ ಸಿಹಿ ಜೇನಾ ಸವಿಯೋಣ.... ಮನಸಾರೆ ಮನಸಾರೆ ಮನಸಾರೆ ಮನಸಾರೆ....
SongManasare
ArtistVishwajeet Deshpande
AlbumManasare
LanguageKannada
Year2023
Download Manasare MP3
More Lyrics by Vishwajeet Deshpande
Popular Kannada Lyrics

Manasare lyrics by Vishwajeet Deshpande. From the album Manasare. Read full lyrics and download the MP3 in HD quality on MP3Maza.

0:00
0:000:00
Up Next